Work Details

Sl.NoworkcodeYearTypeDistrictTalukaVillageCategorySub TypeSectorSub SectorSub Sector TypeAgencySubDivisionImplemented ByPlan Approval DateWork Name in EnglishWork Name in KannadaApproved AllocationADM Approval DateADM AmountTechnical Approval DateTechnical AmountTender Notification DateTender Approval DateTender AmountWork Order Approval DateWork Order AmountExpenditureWork StatusWorkStatusDescriptionRemarksLast Modified On
1 BLY17R11111192017-18RMACROBellarySirguppaOthersSCP InstitutionalEducationOthersOthersPRED BellaryPRED BellaryDC03/07/2018 ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಮಾಳಾಪೂರ ಗ್ರಾಮದಲ್ಲಿ 1) ಶೀತಲ ವ್ಯವಸ್ತೆಯಲ್ಲಿರುವ ಅಂಗನವಾಡಿ ಕಟ್ಟಡವನ್ನು ನೆಲಸಮ ಮಾಡಿ ಹೊಸದಾಗಿ ಕಟ್ಟಡವನ್ನು ನಿರ್ಮಾಣ ಮಾಡುವುದು ಮತ್ತು ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು 2) ಎರಡು ಹೆಚ್ಚುವರಿ ಕೊಠಡಿಗಳ ನಿರ್ಮಾಣ ಮಾಡುವುದು 3) ಕುಡಿಯುವ ನೀರಿನ ಸೌಲಭ್ಯ : ಶುದ್ದ ಕುಡಿಯುವ ನೀರಿನ ಘಟಕಗಳು ಮಾತ್ರ 4) ಪ್ರಸ್ತುತ ಶಾಲಾ ಕೊಠಡಿಯಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದ್ದು ಹೊಸದಾಗಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ ಮಾಡುವುದು 5) ಅಂಗನವಾಡಿಗೆ ಶೌಚಾಲಯ ಮತ್ತು ಶುದ್ದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು. 6) ಶಾಲಾ ಕಟ್ಟಡವು ಶೀತಿಲಾವಸ್ತೆಯಲ್ಲಿದ್ದು ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡುವುದು. 7) ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಾಣ ಮಾಡುವುದು. 8) ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವುದು.37.5013/11/201837.50015/11/201837.50007/02/201905/03/201934.98008/03/201934.9804.109Under ProgressSchool building roof level, R.O plant and OHT under progress Under progress15/10/2019 00:29:35
2 BLY17R11121232017-18RMACROBellarySirguppaOthersTSP InstitutionalEducationOthersOthersPRED BellaryPRED BellaryDC03/07/2018 ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಅಕ್ಕ ತಂಗಿಯರ ಹಾಳ ಗ್ರಾಮದಲ್ಲಿ 1) ಅಂಗನವಾಡಿ ಕೇಂದ್ರ ಶಿಥಿಲಾಗೊಂಡಿದ್ದು ಹೊಸದಾಗಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡುವುದು. 2) ಅಂಗನವಾಡಿಗೆ ಶೌಚಾಲಯ ಮತ್ತು ಶುದ್ದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು. 1) ಶಾಲೆಯ ವಿದ್ಯಾರ್ಥಿಗಳಿಗೆ ಡ್ಯೂಯಲ್ ಡೆಸ್ಕಗಳನ್ನು ಸೌಲಭ್ಯ ಕಲ್ಪಿಸುವುದು. 2) ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವುದು37.5013/11/201810.00015/11/201810.00030/04/201901/06/20199.75001/06/20199.7502.520Under ProgressCabin work under progress  15/10/2019 00:30:03
3 BLY17R11221222017-18RMACROBellarySirguppaOthersTSP InfrastructureRoads & BridgesRural RoadsOthersPRED BellaryPRED BellaryCEO01/05/2019 ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಅಕ್ಕ ತಂಗಿಯರ ಹಾಳ ಗ್ರಾಮದಲ್ಲಿ 1) ಅಂಗನವಾಡಿಯಿಂದ ನಾಯಕರ ಕೊಟ್ರಯ್ಯನ ಮನೆಯವರೆಗೆ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ 2) ಎ.ಕೆ. ಹಾಳ್ ಗ್ರಾಮದ ಮಾಟೂರ ಅಂಜನೇಯ್ಯ ಮನೆಯಿಂದ ನಾಯಕರ ಈರಣ್ಣನ ಮನೆಯವರೆಗೆ ಚರಂಡಿ ನಿರ್ಮಾಣ 3) ಎ.ಕೆ ಹಾಳ್ ಗ್ರಾಮದ ಸಾದು ಯಲ್ಲಪ್ಪನ ಮನೆಯಿಂದ ನಾಯಕರ ಮೂಕಯ್ಯನ ಮನೆಯವರೆಗೆ ಚರಂಡಿ ನಿರ್ಮಾಣ 4)ಎ.ಕೆ.ಹಾಳ್ ಗ್ರಾಮದ ಕಾಳಿಕದೇವಿ ದೇವಸ್ಥಾನದಿಂದ ಹಳ್ಳದವರೆಗೆ ಚರಂಡಿ ನಿರ್ಮಾಣ 5) ಎ.ಕೆ ಹಾಳ್ ಗ್ರಾಮದ ಬಸವಣ್ಣ ಕಟ್ಟೆಯಿಂದ ತಿಪ್ಪಣನ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ.37.5013/11/201837.50015/11/201837.50024/11/201831/12/201834.33014/01/201934.33026.965Under ProgressCC drain completed, Road work work under progress  10/04/2019 13:09:13
4 BLY17R41111252017-18RMACROBellarySandoorOthersSCP InstitutionalEducationOthersOthersPRED BellaryPRED BellaryDC03/07/2018 ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಸುಶೀಲಾನಗರದಲ್ಲಿ 1) ಸುಶೀಲಾನಗರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ದ ಕುಡಿಯುವ ನೀರಿನ ಸೌಲಭ್ಯ ಒಗದಿಸುವುದು 2) ಸುಶೀಲಾನಗರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ 100 ಡೆಸ್ಕಗಳನ್ನು (ಡುವೆಲ್ ಡೆಸ್ಕ್) ಸರಬರಾಜು ಮಾಡುವುದು 3) ಸುಶೀಲಾನಗರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ (ಕಂಪ್ಯೂಟರ್ ಕೊಠಡಿ & ಲ್ಯಾಬೊರೇಟರಿ ನಿರ್ಮಾಣ) 4) ಸುಶೀಲಾನಗರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ದ ಕುಡಿಯುವ ನೀರಿನ ಸೌಲಭ್ಯ ಒಗದಿಸುವುದು37.5013/11/201837.50015/11/201837.50024/12/201823/02/201934.18026/02/201934.1806.062Under ProgressLab plastering work Completed, Flooring under progress, R.O plant cabin under progress  14/10/2019 21:36:38
5 BLY17R41111312017-18RMACROBellarySandoorDevaramallapurSCP InstitutionalEducationOthersOthersPRED BellaryPRED BellaryDC03/07/2018 ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಡಿ.ಮಲ್ಲಾಪುರ ಗ್ರಾಮದಲ್ಲಿ 1) ಸಂಡೂರು ತಾಲೂಕಿನ ಡಿ.ಮಲ್ಲಾಪುರ ಗ್ರಾಮದಲ್ಲಿ ಕಿರಿಯ ಆರೋಗ್ಯ ಸಹಾಯಕಿಯರ ಉಪ ಕೇಂದ್ರ 2) ಸಂಡೂರು ತಾಲೂಕಿನ ಡಿ.ಮಲ್ಲಾಪುರ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯದ ನಿರ್ಮಾಣ ಮಾಡುವುದು.37.5021/01/201937.50008/02/201937.50016/02/201908/03/201929.70027/06/201929.7002.142Under ProgressAarogya sahayakiyara Upa-kendra cill level  14/10/2019 21:37:17
6 BLY17R41121332017-18RMACROBellarySandoorOthersTSP InstitutionalEducationOthersOthersPRED BellaryPRED BellaryDC03/07/2018 ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ತುಮಟಿ ಗ್ರಾಮದಲ್ಲಿ 1) ತುಮಟಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಶೌಚಾಲಯ ನಿರ್ಮಣ ಮಾಡುವುದು 2) ತುಮಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ 40 ಡುಎಲ್ ಡೆಸ್ಕ್ ಸರಬರಾಜು ಮಾಡುವುದು 3) ತುಮಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯ ನಿರ್ಮಾಣ ಮಾಡುವುದು 4) ತುಮಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ಗೋಡೆ ನಿರ್ಮಾಣ ಮಾಡುವುದು37.5013/11/201817.50015/11/201817.50025/01/201902/03/201935.09005/03/201935.09010.869Under Progressanganawadi toilet completed, School building toilet Plastering completed, 2 room school building Plastering under progress, library building Plastering under progress.  14/10/2019 21:37:49
7 BLY17R41211242017-18RMACROBellarySandoorOthersSCP InfrastructureRoads & BridgesRural RoadsOthersPRED BellaryPRED BellaryDC03/07/2018 ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಸುಶೀಲಾನಗರದಲ್ಲಿ 1) ಸುಶೀಲಾನಗರ ಗ್ರಾಮದ ಮುಖ್ಯ ರಸ್ತೆ ಪಕ್ಕದಲ್ಲಿರುವ ಚಂದ್ರಸ್ವಾಮಿ ನಾಯ್ಕ ತಂದೆ ಬುಲ್ಬುಲ್ ನಾಯ್ಕ ಮನೆಯಿಂದ ಕೃಷ್ಣಾನಾಯ್ಕ ತಂದೆ ಸೇಟುನಾಯ್ಕ ರವರ ಮನೆಯವರೆಗೆ ಸಿ ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಮಾಡುವುದು 2) ಸುಶೀಲಾನಗರ ಗ್ರಾಮದ ಗೋಯಸ್ವಾಮಿ ನಾಯ್ಕ ತಂದೆ ಚಂದ್ರನಾಯ್ಕ ಮನೆಯಿಂದ ಕೃಷ್ಣಾನಾಯ್ಕ ತಂದೆ ಬೂದುನಾಯ್ಕ ರವರ ಮನೆಯವರೆಗೆ ಸಿ ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಮಾಡುವುದು 3) ಸುಶೀಲಾನಗರ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕದ ಹತ್ತಿರದಿಂದ ಆರೋಗ್ಯ ಕೇಂದ್ರದ ವರೆಗೆ ಸಿ.ಡಿ. ನಿರ್ಮಾಣ ಮಾಡುವುದು ಮತ್ತು ಸಿ. ಸಿ. ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡುವುದು 4) ಸುಶೀಲಾನಗರ ಗ್ರಾಮದಲ್ಲಿ ಬಾಬು ನಾಯ್ಕ ತಂದೆ ಸಂಗ್ಯಾ ನಾಯ್ಕ ಮನೆಯಿಂದ ಶಂಕರ್ನಾಯ್ಕ ತಂದೆ ಡಾಕ್ಯಾನಾಯ್ಕ ರವರ ಮನೆಯವರೆಗೆ ಸಿ. ಸಿ. ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡುವುದು 5) ಸುಶೀಲಾನಗರ ಗ್ರಾಮದಲ್ಲಿ ಮುಖ್ಯ ರಸ್ತೆ ಹತ್ತಿರ ಡಾ|| ಬಿ. ಆರ್. ಅಂಬೇಡ್ಕರ್ ಭವನದಿಂದ ಬಾಣಾ ಲಚ್ಚಾನಾಯ್ಕ ಮನೆಯವರೆಗೆ ಸಿ. ಸಿ. ರಸ್ತೆ ನಿರ್ಮಾಣ ಮಾಡುವುದು 6) ಸುಶೀಲಾನಗರ ಗ್ರಾಮದ ನಂದ್ಯಾನಾಯ್ಕ ತಂದೆ ಶಿವಗನಾಯ್ಕ ಮನೆಯಿಂದ ಅನ್ಯಾನಾಯ್ಕ ತಂದೆ ಸಕ್ರಾನಾಯ್ಕ ಮನೆಯವರೆಗೆ ಸಿ. ಸಿ. ರಸ್ತೆ ನಿರ್ಮಾಣ ಮಾಡುವುದು 7) ಸುಶೀಲಾನಗರ ಗ್ರಾಮದಲ್ಲಿ ಲೋಕ್ಯಾನಾಯ್ಕ ತಂದೆ ತಂಬನಾಯ್ಕ ಮನೆಯಿಂದ ರತ್ನಾನಾಯ್ಕ ತಂದೆ ಸೋಮಾನಾಯ್ಕ ರವರ ಮನೆಯವರೆಗೆ ಸಿ. ಸಿ. ರಸ್ತೆ ನಿರ್ಮಾಣ ಮಾಡುವುದು 8) ಸುಶೀಲಾನಗರ ಗ್ರಾಮದಲ್ಲಿ ಸೇವನಾಯ್ಕ ತಂದೆ ಪೀರ್ಯನಾಯ್ಕ ಮನೆಯಿಂದ ರಾಮದುರ್ಗನಾಯ್ಕ ತಂದೆ ಚಂದಾನಾಯ್ಕ ಮನೆಯವರೆಗೆ ಸಿ. ಸಿ. ರಸ್ತೆ ನಿರ್ಮಾಣ ಮಾಡುವುದು 9) ಸುಶೀಲಾನಗರ ಗ್ರಾಮದಲ್ಲಿ ಬಂಗ್ಲಿ ಮಂಜುನಾಥ ತಂದೆ ಜರಿಯಾನಾಯ್ಕ ಮನೆಯಿಂದ ಗೋಪಿನಾಯ್ಕ ತಂಧೆ ಲಚುಮಾನಾಯ್ಕ ಮನೆಯವರೆಗೆ ಸಿ. ಸಿ. ರಸ್ತೆ ನಿರ್ಮಾಣ ಮಾಡುವುದು 10) ಸುಶೀಲಾನಗರ ಗ್ರಾಮದಲ್ಲಿ ತಾವುನಾಯ್ಕ ತಂದೆ ತಿಪ್ಪುನಾಯ್ಕ ಮನೆಯಿಂದ ರಾಮಾನಾಯ್ಕ ತಂದೆ ತಿಪ್ಪನಾಯ್ಕ ಮನೆಯವರೆಗೆ ಸಿ. ಸಿ. ರಸ್ತೆ ನಿರ್ಮಾಣ ಮಾಡುವುದು 11) ಸುಶೀಲಾನಗರ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಬೋರ್ವೆಲ್ ಹಾಕಿ ಪಂಪ ಮೋಟರ ಅಳವಡಿಸುವುದು37.5013/11/201837.50015/11/201837.50024/12/201812/02/201935.22026/02/201935.22025.270Under ProgressCC road and drain under progress  16/09/2019 13:02:23
8 BLY17R41211282017-18RMACROBellarySandoorOthersSCP InfrastructureRoads & BridgesRural RoadsOthersPRED BellaryPRED BellaryDC03/07/2018 ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ತಿಮ್ಮಲಾಪೂರ ಗ್ರಾಮದಲ್ಲಿ 1) ತಿಮ್ಮಲಾಪುರ ಗ್ರಾಮಕ್ಕೆ ತಿಮ್ಮಲಾಪುರ ದಿಂದ ಕೆರೆರಾಂಪುರದ ಮುಖ್ಯ ರಸ್ತೆಯವರೆಗೆ ಸಂಪರ್ಕ ಬಿ.ಟಿ. ರಸ್ತೆ ನಿರ್ಮಾಣ ಮಾಡುವುದು 2) ತಿಮ್ಮಲಾಪುರ ಗ್ರಾಮದಲ್ಲಿ ಮುಖ್ಯ ರಸ್ತೆಯಿಂದ ಸ್ಮಶಾನಕ್ಕೆ ಹೋಗುವ ಸಂಪರ್ಕ ರಸ್ತೆ ವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 3) ತಿಮ್ಮಲಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು37.5013/11/201837.50015/11/201837.50024/12/201807/02/201930.07023/02/201930.07021.697Under ProgressCC road under progress  15/09/2019 13:52:19
9 BLY17R41211302017-18RMACROBellarySandoorDevaramallapurSCP InfrastructureRoads & BridgesRural RoadsConnectivity RoadsPRED BellaryPRED BellaryDC03/07/2018 ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಡಿ.ಮಲ್ಲಾಪುರ ಗ್ರಾಮದಲ್ಲಿ 1) ಸಂಡೂರು ತಾಲೂಕಿನ ಡಿ.ಮಲ್ಲಾಪುರ ಗ್ರಾಮದಲ್ಲಿ ವಡ್ಡರ ಅಂಜಿನಪ್ಪನ ಮನೆಯಿಂದ ಸಣ್ಣ ತಿಪ್ಪಯ್ಯನ ಮನೆಯವರೆಗೆ ಸಿ.ಸಿ.ಚರಂಡಿ ನಿರ್ಮಾಣ. 2)ಸಂಡೂರು ತಾಲೂಕಿನ ಡಿ.ಮಲ್ಲಾಪುರ ಗ್ರಾಮದಲ್ಲಿ ಪ್ಲೆಹಪ್ಪ ತಿಪ್ಪಯ್ಯನ ಮನೆಯಿಂದ ದೊಡ್ಡ ಹುಲುಗಪ್ಪ ಕಣದವರೆಗೆ ಸಿ.ಸಿ.ಚರಂಡಿ ನಿರ್ಮಾಣ. 3) ಸಂಡೂರು ತಾಲೂಕಿನ ಡಿ.ಮಲ್ಲಾಪುರ ಗ್ರಾಮದಲ್ಲಿ ಎಸ್.ಸಿ.ಹುಲುಗಪ್ಪನ ಮನೆಯಿಂದ ಬಾರಿಕರ ಹುಲುಗಪ್ಪ ಮನೆಯವರೆಗೆ ಸಿ.ಸಿ.ಚರಂಡಿ ನಿರ್ಮಾಣ. 4) ಸಂಡೂರು ತಾಲೂಕಿನ ಡಿ.ಮಲ್ಲಾಪುರ ಗ್ರಾಮದಲ್ಲಿ ಹೆಚ್.ಸಕ್ರಪ್ಪನ ಮನೆಯಿಂದ ದೊಡ್ಡ ಹುಲಗಪ್ಪನ ಕಣದವರೆಗೆ ಸಿ.ಸಿ.ರಸ್ತೆ ನಿರ್ಮಾಣ 5) ಸಂಡೂರು ತಾಲೂಕಿನ ಡಿ.ಮಲ್ಲಾಪುರ ಗ್ರಾಮದಲ್ಲಿ ಎಸ್.ಸಿ. ಕುಮಾರಸ್ವಾಮಿ ಮನೆಯಿಂದ ಮುಖ್ಯ ರಸ್ತೆಯಿಂದ ಚರಂಡಿ ಹಾಗೂ ಸಿ.ಸಿ. ರಸ್ತೆ ಚರಂಡಿ 6) ಸಂಡೂರು ತಾಲೂಕಿನ ಡಿ.ಮಲ್ಲಾಪುರ ಗ್ರಾಮದಲ್ಲಿ ಹನುಮಯ್ಯ ತಂದೆ ರಂಗಪ್ಪ ಮನೆಯಿಂದ ಮುಖ್ಯ ರಸ್ತೆಯಿಂದ ಮಾಳಗಿ ನಾಗಪ್ಪನ ಮನೆಯವರೆಗೆ ಸಿ.ಸಿ. ರಸ್ತೆ ನಿರ್ಮಾಣ. 7) ಸಂಡೂರು ತಾಲೂಕಿನ ಡಿ.ಮಲ್ಲಾಪುರ ಗ್ರಾಮದಲ್ಲಿ ರಂಗಪ್ಪ ತಂದೆ ಮಲ್ಲಪ್ಪನ ಮನೆಯಿಂಧ ಮೈಲಾರಿ ತಂದೆ ಮಚ್ಚಪ್ಪನ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ 8) ಸಂಡೂರು ತಾಲೂಕಿನ ಡಿ.ಮಲ್ಲಾಪುರ ಗ್ರಾಮದಲ್ಲಿ ಬಸಮ್ಮ ಗಂಡ ದೊಡ್ಡ ಭೀಮಪ್ಪನ ಮನೆಯಿಂದ ಮಲ್ಲಮ್ಮ ಗಂಡ ಕೋಲ್ಲಾರಪ್ಪನ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ. 9) ಸಂಡೂರು ತಾಲೂಕಿನ ಡಿ.ಮಲ್ಲಾಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಸಿ.ಸಿ.ರಸ್ತೆ ನಿರ್ಮಾಣ. 10) ಸಂಡೂರು ತಾಲೂಕಿನ ಡಿ.ಮಲ್ಲಾಪುರ ಗ್ರಾಮದಲ್ಲಿ ಹರಿಜನ ಚಿದಾನಂದಪ್ಪ ನ ಮನೆಯಿಂದ ವಡ್ಡರ ಹುಲುಗಪ್ಪನ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ. 11) ಸಂಡೂರು ತಾಲೂಕಿನ ಡಿ.ಮಲ್ಲಾಪುರ ಗ್ರಾಮದಲ್ಲಿ ದೊಡ್ಡ ಹುಲುಗಪ್ಪನ ಕಣದಿಂಧ ಹರಿಜನ ಶೇಕಪ್ಪರ ಕಣದವರೆಗೆ ಸಿ.ಸಿ.ರಸ್ತೆ ನಿರ್ಮಾಣ. 37.5021/01/201937.50008/02/201937.50016/02/201908/03/201933.14027/06/201933.1400.719Under ProgressCC Drain under progress  20/08/2019 14:05:42
10 BLY17R41221322017-18RMACROBellarySandoorOthersTSP InfrastructureRoads & BridgesRural RoadsOthersPRED BellaryPRED BellaryDC03/07/2018 ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ತುಮಟಿ ಗ್ರಾಮದಲ್ಲಿ 1) ತುಮಟಿ ಗ್ರಾಮದ ಮಾರೆಮ್ಮನ ದೇವಸ್ಥಾನದಿಂದ ನಾಯಕರ ಜಂಬಯ್ಯನ ಮನೆಯವರೆಗೆ ಸಿ ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡುವುದು 2) ತುಮಟಿ ಗ್ರಾಮದ ಬೆಳಗಲ್ಲು ನಿಂದ ಮುಖ್ಯ ರಸ್ತೆಯಿಂದ ತುಮಟಿ ತುಮಟಿ ಗ್ರಾಮಕ್ಕೆ ಸಂಪರ್ಕ ರಸ್ತೆ ಮಾಡುವುದು (ಡಾಂಬರ್ ರಸ್ತೆ) 3) ತುಮಟಿ ಗ್ರಾಮದ ನಾಯಕರ ತಾಯಮ್ಮನ ಮನೆಯಿಂದ ನಾಯಕರ ಮಾಕಾಶಿ ದುರುಗಯ್ಯನ ಮನೆಯವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 4) ತುಮಟಿ ಗ್ರಾಮದ ನಾಯಕರ ನಿಂಗಮ್ಮ ಗಂಡ ಹನುಮಂತಪ್ಪನ ಮನೆಯಿಂದ ಶಾಲೆ ಕಟ್ಟಡದ ವರೆಗೆ ಸಿ ಸಿ ರಸ್ತೆ ನಿರ್ಮಣ ಮಾಡುವುದು 5) ತುಮಟಿ ಗ್ರಾಮದ ನಾಯಕರ ಶಿವಮ್ಮ ಗಂಡ ಶಿವರೆಡ್ಡಿ ಮನೆಯಿಂದ ಶಾಲೆ ಕಾಂಪೌಂಡ್ ಗೋಡೆಯ ವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 6) ತುಮಟಿ ಗ್ರಾಮದ ನಾಯಕರ ಇರದಾಳಪ್ಪನ ಮನೆಯಿಂದ ಆಂಜಿನೇಯ ದೇವಸ್ಥಾನಕ್ಕೆ ಹೋಗುವುದಕ್ಕೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು37.5013/11/201837.50015/11/201837.50024/12/201811/02/201935.24026/02/201934.2009.640Under ProgressCC road under progress  15/09/2019 13:52:48
11 BLY17R41221342017-18RMACROBellarySandoorTonisigeriTSP InfrastructureRoads & BridgesRural RoadsOthersPRED BellaryPRED BellaryCEO03/07/2018 ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ 1. ತೋಣಸಿಗೇರಿ ಗ್ರಾಮದ ನಾಯಕರ ರೆಡ್ಡಿ ಹನುಮಂತಪ್ಪ ತಂದೆ ರಾಮಯ್ಯನ ಮನೆಯಿಂದ ಪೆನ್ನಯ್ಯ ತಂದೆ ಸಣ್ಣ ಓಬಯ್ಯನ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ ಮಾಡುವುದು.2)ತೊಣಗೇರಿ ಗ್ರಾಮದ ನಾಯಕ ಆನಂದ ತಂದೆ ರಾಜಪ್ಪನ ಮನೆಯಿಂದ ನಾಯಕರ ಸಣ್ಣ ನಿಂಗಪ್ಪ ತಂದೆ ಭರಮಪ್ಪನ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ. 3) ತೊಣಸಿಗೇರಿ ಗ್ರಾಮದ ನಾಯಕರ ದೊಡ್ಡ ಓಬಣ್ಣ ತಂದೆ ಕೊಮಾರಪ್ಪನ ಮನೆಯಿಂದ ನಾಯಕರ ಮಾಳಿಗೆ ಕುಮಾರಸ್ವಾಮಿ ತಂದೆ ಸಣ್ಣ ತಿಮ್ಮಣ್ಣನ ಮನೆಯವರೆಗೆ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ (100 ಮೀಟರ್) ಮಾಡುವುದು. 4) ತೊಣಸಿಗೇರಿ ಗ್ರಾಮದ ಹೊಸಳ್ಳಿ ಹನುಮಂತಪ್ಪ ತಂದೆ ಹನುಮಯ್ಯನ ಮನೆಯಿಂದ ಮಕಾಸಿ ಜಂಬಣ್ಣ ತಂದೆ ದೊಡ್ಡಗುರಣ್ಣನ ಮನೆಯವರೆಗೆ ಸಿ.ಸಿ ರಸ್ತೆ ನಿರ್ಮಾಣ ಮಾಡುವುದು.37.5013/11/201837.50015/11/201837.50016/02/201908/03/201934.76015/05/201934.7601.903Under ProgressCC road and drain under progress  15/09/2019 13:53:14
12 BLY17R51111372017-18RMACROBellaryKudligiOthersSCP InstitutionalEducationOthersOthersPRED HadagaliPRED HadagaliCEO27/11/2018CM Model village works under Institutional head at Thimmalapura village in Kudligi taluk Ballari dist ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ತಿಮ್ಮಲಾಪೂರ ಗ್ರಾಮದಲ್ಲಿ 1ಶಾ ಲಾ ಕೊಠಡಿ ನಿರ್ಮಾಣ 2) ತಿಮ್ಮಲಾ ಪುರ ಗ್ರಾಮದಲ್ಲಿ ಸ.ಹಿ.ಪ್ರಾ ಶಾಲೆಗೆ 1 ಕೊಠಡಿ ನಿರ್ಮಾಣ 3) ತಿಮ್ಮಲಾಪುರ ಗ್ರಾಮದಲ್ಲಿ ಆಸ್ಪತ್ರೆಗೆ ಹೆಚ್ಚುವರಿ 1 ವಾರ್ಡ್ ಗಳ ನಿರ್ಮಾಣ 4) ತಿಮ್ಮಲಾಪುರ ಗ್ರಾಮದಲ್ಲಿ ಆಸ್ಪತ್ರೆಗೆ ಕಂಪೌಡ್ ನಿರ್ಮಾಣ.37.5010/06/201837.50020/10/201837.50009/09/201828/12/201836.08028/12/201836.08020.250Under Progressಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ತಿಮ್ಮಲಾಪೂರ ಗ್ರಾಮದಲ್ಲಿ 1ಶಾ ಲಾ ಕೊಠಡಿ ನಿರ್ಮಾಣ- Painting work U/p 2) ತಿಮ್ಮಲಾ ಪುರ ಗ್ರಾಮದಲ್ಲಿ ಸ.ಹಿ.ಪ್ರಾ ಶಾಲೆಗೆ 1 ಕೊಠಡಿ ನಿರ್ಮಾಣ- Painting work U/p 3) ತಿಮ್ಮಲಾಪುರ ಗ್ರಾಮದಲ್ಲಿ ಆಸ್ಪತ್ರೆಗೆ ಹೆಚ್ಚುವರಿ 1 ವಾರ್ಡ್ ಗಳ ನಿರ್ಮಾಣ- Painting work U/p 4) ತಿಮ್ಮಲಾಪುರ ಗ್ರಾಮದಲ್ಲಿ ಆಸ್ಪತ್ರೆಗೆ ಕಂಪೌಡ್ ನಿರ್ಮಾಣ.- Painting work U/p 06/09/2019 09:55:14
13 BLY17R51111392017-18RMACROBellaryKudligiOthersSCP InstitutionalEducationOthersOthersPRED HadagaliPRED HadagaliCEO27/11/2018CM Model village works under Institutional head at K.B.Thanda village in Kudligi taluk Ballari dist ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ದೂಪದಹಳ್ಳಿ ತಾಂಡ ಗ್ರಾಮದಲದಲಿ ಮೂರು ಶಾಲಾ ಕೊಠಡಿ ನಿರ್ಮಾಣ 2) ದೂಪದಹಳ್ಳಿ ತಾಂಡ ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಗೆ ಶೌಚಾಲಯ ನಿಮಾ೵ಣ 3) ದೂಪದಳ್ಳಿ ತಾಂಡ ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಗೆ ಕಾಂಪೌಡ ನಿಮಾ೵ಣ37.5010/06/201837.50020/10/201837.50009/09/201808/03/201936.78008/03/201936.78025.550Under Progressದೂಪದಹಳ್ಳಿ ತಾಂಡ ಗ್ರಾಮದಲ್ಲಿ ಮೂರು ಶಾಲಾ ಕೊಠಡಿ ನಿರ್ಮಾಣ-Roof Laid 2) ದೂಪದಹಳ್ಳಿ ತಾಂಡ ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಗೆ ಶೌಚಾಲಯ ನಿಮಾ೵ಣ- Roof leve work U/p 3) ದೂಪದಳ್ಳಿ ತಾಂಡ ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಗೆ ಕಾಂಪೌಡ ನಿಮಾ೵ಣ- completed 17/09/2019 11:05:57
14 BLY17R51111412017-18RMACROBellaryKudligiOthersSCP InstitutionalEducationOthersOthersPRED HadagaliPRED HadagaliCEO27/11/2018CM Model village works under Institutional head at Motikalthanda village in Kudligi taluk Ballari dist ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಮೋತಿಕಲ್ಲು ತಾಂಡ ಗ್ರಾಮ 1) ಮೋತಿಕಲ್ಲು ತಾಂಡ ಗ್ರಾಮದಲ್ಲಿ ಮೂರು ಶಾಲಾ ಕೋಠಡಿ ನಿಮಾ೵ಣ 2) ಮೋತಿಕಲ್ಲು ತಾಂಡ ಗ್ರಾಮದಲ್ಲಿ ಸ.ಕಿ.ಪ್ರಾ.ಶಾಲೆಗೆ ಮತ್ತು ಅಂಗನವಾಡಿಗೆ ಕಾಂಪೌಡ ನಿಮಾ೵ಣ 3) ಮೋತಿಕಲ್ಲು ತಾಂಡ ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಗೆ ಕಾಂಪೌಡ ನಿಮಾ೵ಣ 4) ಮೋತಿಕಲ್ಲು ತಾಂಡ ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಗೆ ಶೌಚಾಲಯ ನಿಮಾ೵ಣ37.5010/06/201837.50020/10/201837.50009/09/201810/05/201934.510 34.5101.880Under Progress1) ಮೋತಿಕಲ್ಲು ತಾಂಡ ಗ್ರಾಮದಲ್ಲಿ ಮೂರು ಶಾಲಾ ಕೋಠಡಿ ನಿಮಾ೵ಣ-Footing work completed 2) ಮೋತಿಕಲ್ಲು ತಾಂಡ ಗ್ರಾಮದಲ್ಲಿ ಸ.ಕಿ.ಪ್ರಾ.ಶಾಲೆಗೆ ಮತ್ತು ಅಂಗನವಾಡಿಗೆ ಕಾಂಪೌಡ ನಿಮಾ೵ಣ-plastering completed 3) ಮೋತಿಕಲ್ಲು ತಾಂಡ ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಗೆ ಕಾಂಪೌಡ ನಿಮಾ೵ಣ -E/W 4) ಮೋತಿಕಲ್ಲು ತಾಂಡ ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಗೆ ಶೌಚಾಲಯ ನಿಮಾ೵ಣ-Footing work U/P 06/08/2019 15:47:50
15 BLY17R51111432017-18RMACROBellaryKudligiOthersSCP InstitutionalEducationOthersOthersPRED HadagaliPRED HadagaliCEO27/11/2018CM Model village works under Institutional head at Kasapura village in Kudligi taluk Ballari dist ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ 1)ಕಸಾಪೂರ ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಾಣ 2) ಸ.ಕಿ.ಪ್ರಾ.ಶಾಲಾಗೆ ಡ್ಯೂಯಲ್ ಡೆಸ್ಕೆ 30 ನಂಬರ್ ಪೂರೈಸುವುದು 3) ಕಸಾಪುರ ಗ್ರಾಮದ ಸ.ಹಿ.ಪ್ರಾ ಶಾಲೆಯಲ್ಲಿ ಶೌಚಾಲಯ ನಿರ್ಮಾಣ 4) ಕಸಾಪುರ ಗ್ರಾಮದ ಸ.ಕಿ.ಪ್ರಾ.ಶಾಲೆಯಲ್ಲಿ ಬೋರ್ ಕೊರೆಯಿಸಿ. ಕಿ.ನೀ.ಸ ಯೋಜನೆ ಮಾಡುವುದು 5) ಕಸಾಪುರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಕಂಪೌಂಡ ನಿರ್ಮಾಣ 37.5010/06/201837.50020/10/201837.50009/09/201827/02/201933.59027/02/201933.59018.621Under Progress1)For double room school bldg 1st floor Roof Laid 2) procurement of desks started 3)Toilet -Plastering 4)Borewell -drilled Raising main work U/p 5)Compound-Completed 17/09/2019 11:07:55
16 BLY17R51111452017-18RMACROBellaryKudligiOthersSCP InstitutionalEducationOthersOthersPRED HadagaliPRED HadagaliCEO27/11/2018CM Model village works under Institutional head at Srikantapurathanda village in Kudligi taluk Ballari dist ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನೆಡಯಿ ಸಾಂಸ್ಥಿಕ ವಲಯ ಶ್ರೀ ಕಂಠಾಪೂರ ತಾಂಡದಲ್ಲಿ 01 ಶಾಲಾ ಕೊಠಡಿ ನಿರ್ಮಾಣ 2) ಶ್ರೀ ಕಂಠಾಪುರ ತಾಂಡಾ ಗ್ರಾಮದಲ್ಲಿ 02 ಶಾಲಾ ಕೊಠಡಿ ನಿರ್ಮಾಣ 3) ಶ್ರೀ ಕಂಠಾಪುರ ತಾಂಡ ಗ್ರಾಮದಲ್ಲಿ ಅಂಗನವಾಡಿ ಕಕಟ್ಟಡ ನಿರ್ಮಾಣ 4) ಶ್ರೀ ಕಂಠಾಪುರ ತಾಂಡ ಗ್ರಾಮದಲ್ಲಿ ಸ.ಹಿ.ಪ್ರಾಶಾಲೆಗೆ ಹೊಸದಾಗಿ ಬೋರ್ ವೆಲ್ ಕೊರೆಯಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು.37.5010/06/201837.50020/10/201837.50009/09/201809/03/201936.23009/03/201936.23010.633Under Progress1)For simgle class room Plastering. 2)1)For double class room Roof laid (ground floor) 1st floor roof Laid 3) For Anganavadi E/W started 4)Water supply started  17/09/2019 11:09:11
17 BLY17R51111472017-18RMACROBellaryKudligiOthersSCP InstitutionalEducationOthersOthersPRED HadagaliPRED HadagaliCEO27/11/2018CM Model village works under Institutional head at Chikkajogihallithanda village in Kudligi taluk Ballari dist 1) ಕೂಡ್ಲಿಗಿ ತಾಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕಜೋಗಿಹಳ್ಳಿ ತಾಂಡ 04 ಕೊಠಡಿಗಳ ನಿರ್ಮಾಣ ರೂ. 31..50 ಲಕ್ಷ 2) ಚಿಕ್ಕಜೋಗಿಹಳ್ಳಿ ತಾಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶೌಚಾಲಯ ನಿರ್ಮಾಣ ರೂ.6.00 ಲಕ್ಷ 37.5010/06/201837.50020/10/201837.50009/09/201815/12/201836.96015/12/201836.96014.890Under Progress1) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕಜೋಗಿಹಳ್ಳಿ ತಾಂಡ 04 ಕೊಠಡಿಗಳ ನಿರ್ಮಾಣ - Plastering 2) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶೌಚಾಲಯ ನಿರ್ಮಾಣ - Roof level U/p 17/09/2019 11:10:18
18 BLY17R51111492017-18RMACROBellaryKudligiOthersSCP InstitutionalEducationOthersOthersPRED HadagaliPRED HadagaliCEO27/11/2018CM Model village works under Institutional head at B.B.Thanda village in Kudligi taluk Ballari dist 1) ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನೆಯಡಿ ಸಾಂಸ್ಥಿಕ ವಲಯ ಬಿ ತಾಂಡದಲ್ಲಿ.ಬಿ. 2)ಬಿ.ಬಿ.ತಾಂಡ ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಗೆ ಒಂದು ಕೊಠಡಿ ನಿರ್ಮಾಣ (ಶಾಲಾ ಆವರಣದಲ್ಲಿ) 3) ಬಿ.ಬಿ.ತಾಂಡ ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಗೆ ಒಂದು ಕೊಠಡಿ ನಿರ್ಮಾಣ (ಅಂಗನವಾಡಿ ಶಾಲೆಪಕ್ಕ) 4) ಬಿ.ಬಿ.ತಾಂಡ ಗ್ರಾಮದಲ್ಲಿ ಸ.ಹಿ.ಪ್ರಾಶಾಲೆಯಲ್ಲಿ ಶೌಚಾಲಯ ನಿರ್ಮಾಣ 5) ಬಿ.ಬಿ.ತಾಂಡ ಗ್ರಾಮದಲ್ಲಿ ಅಂಗನವಾಡಿ-ಡಿ ಕೇಂದ್ರ ಕಟ್ಟಡ ನಿರ್ಮಾಣ (ಪ್ರಸ್ತುತ ಅಂಗನವಾಡಿ-ಡಿ ಕೇಂದ್ರ ಕಟ್ಟಡವು ಬಾಡಿಗೆಯಲ್ಲಿ ನಡೆಯುತ್ತಿದ್ದು, ಸಿ.ಡಿ.ಪಿ.ಓ ಕೂಡ್ಲಿಗಿ ಹೊಸ ಕಟ್ಟಡ ನಿರ್ಮಾಣ ಮಾಡಲು ಕೋರಿರುತ್ತಾರೆ.)37.5010/06/201837.50020/10/201837.50009/09/201807/12/201835.81007/12/201835.8109.290Under Progress1)For two class rooms Roof laid 2) for Anganawadi school -Basement work completed 3)For toilet roof level 12/09/2019 18:44:39
19 BLY17R51121512017-18RMACROBellaryKudligiOthersTSP InstitutionalEducationOthersOthersPRED HadagaliPRED HadagaliCEO27/11/2018CM Model village works under Institutional head at Suladahalli village in Kudligi taluk Ballari dist 1) ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನೆಯಡಿ ಸಾಂಸ್ಥಿಕ ವಲಯ ಸೂಲದಹಳ್ಳಿ ಗ್ರಾಮದಲ್ಲಿ ಕೂಡ್ಲಿಗೆ ತಾಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂಲದಹಳ್ಳಿ 04 ಕೊಠಡಿಗಳ ನಿರ್ಮಾಣ 2) ಸೂಲದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶೌಚಾಲಯ ನಿರ್ಮಾಣ37.5010/06/201837.50020/10/201837.50009/09/201830/01/201934.61030/01/201934.61020.550Under Progress1)const of Four class building Plastering work U/p2)Toilet block- Flooring work U/p 06/09/2019 09:59:02
20 BLY17R51121532017-18RMACROBellaryKudligiOthersTSP InstitutionalEducationOthersOthersPRED HadagaliPRED HadagaliCEO27/11/2018CM Model village works under Institutional head at Hurulihal village in Kudligi taluk Ballari dist 1) ಹುರುಳಿಹಾಳು ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ 3 ಕೊಠಡಿ ನಿರ್ಮಾಣ ರೂ. 25.50 ಲಕ್ಷ 2) ಹುರುಳಿಹಾಳು ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಶೌಚಾಲಯ ನಿರ್ಮಾಣ ರೂ. 6.00 ಲಕ್ಷ 3) ಹುರುಳಿಹಾಳು ಗ್ರಾಮದ ಸ.ಹಿ.ಪ್ರಾಶಾಲೆಯಲ್ಲಿ ಬಿಸಿಊಟದ ಕೊಠಡಿ ನಿರ್ಮಾಣ ರೂ.6.00 ಲಕ್ಷ37.5010/06/201837.50020/10/201837.50009/09/201828/12/201834.21028/12/201834.21016.115Under Progress1)Constr of Three class room -Roof laid 2)Toilet block- Basement work U/p 3)Bisiyuta buildling-Roof laid 06/09/2019 10:00:26
21 BLY17R51121552017-18RMACROBellaryKudligiOthersTSP InstitutionalEducationOthersOthersPRED HadagaliPRED HadagaliCEO27/11/2018CM Model village works under Institutional head at Yarlinganahalli village in Kudligi taluk Ballari dist ಯರ್ರಲಿಂಗನಹಳ್ಳಿ ಗ್ರಾಮದಲ್ಲಿ ಸ.ಹಿ.ಪ್ರಾ ಶಾಲೆಯಲ್ಲಿ 02 ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ (ರೂ.17.50 ಲಕ್ಷಗಳು) 2) ಯರ್ರಲಿಂಗನಹಳ್ಳಿ ಗ್ರಾಮದಲ್ಲಿ ಸ.ಹಿ.ಪ್ರಾ ಶಾಲೆಯಲ್ಲಿ 01 ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ (ರೂ.8.70ಲಕ್ಷಗಳು) 3) ಯರ್ರಲಿಂಗನಹಳ್ಳಿ ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಗೆ ಬೋರ್ ವೆಲ್ ಕೊರೆಯಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು (ರೂ.2.30 ಲಕ್ಷಗಳು) 4) ಯರ್ರಲಿಂಗನಹಳ್ಳಿ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಬಿಸಿಊಟದ ಕೊಠಡಿ ನಿರ್ಮಾಣ (ರೂ.6.50 ಲಕ್ಷಗಳು) 5) ಯರ್ರಲಿಂಗನಹಳ್ಳಿ ಸ.ಹಿ.ಪ್ರಾ ಶಾಲೆಯಲ್ಲಿ ಶೌಚಾಲಯ ನಿರ್ಮಾಣ37.5010/06/201837.50020/10/201837.50009/09/201830/01/201933.91030/01/201933.91017.940Under Progress1)for two class room building Finishing work U/p 2)for single class room building Painting 3)for water supply borewell drilling 4) For Bisiyute buildling Finishing work U/p 5)For Toilet block plastering completed 17/09/2019 11:12:06
22 BLY17R51121572017-18RMACROBellaryKudligiOthersTSP InstitutionalEducationOthersOthersPRED HadagaliPRED HadagaliCEO27/11/2018CM Model village works under Institutional head at Jummobanahalli village in Kudligi taluk Ballari dist ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಜುಮ್ಮೋಬನಹಳ್ಳಿ ಗ್ರಾಮದಲ್ಲಿ 1) ಜುಮ್ಮೋಬನಹಳ್ಳಿ ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಗೆ 2 ಶಾಲಾ ಕೊಠಡಿಗಳ ನಿಮಾ೵ಣ 2) ಜುಮ್ಮೋಬನಹಳ್ಳಿ ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಗೆ 1 ಶಾಲಾ ಕೊಠಡಿಗಳ ನಿಮಾ೵ಣ 3) ಜುಮ್ಮೋಬನಹಳ್ಳಿ ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಗೆ ಕಾಂಪೌಡ ನಿಮಾ೵ಣ 4) ಜುಮ್ಮೋಬನಹಳ್ಳಿ ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಗೆ ಶೌಚಾಲಯ ನಿಮಾ೵ಣ37.5010/06/201837.50020/10/201837.50009/09/201805/12/201832.66005/12/201832.66020.410Under Progress1)For single and double school rooms Plastering work completed 2)construction of Compound -plastering completed 3)EW started for Toilet. 17/09/2019 11:13:04
23 BLY17R61111682017-18RMACROBellaryHadagaliOthersSCP InstitutionalEducationOthersOthersPRED HadagaliPRED HadagaliCEO27/11/2018CM Model village works under Institutional head at Hagaranuru village in Hadagali taluk Ballari dist 1) ಎ.ಎನ್.ಎಂ.ವಸತಿ ಗೃಹಕ್ಕ ಆವರಣ ಗೋಡೆ ನಿರ್ಮಾಣ 2) ಅಂಗನವಾಡಿ ಕಟ್ಟಡಕ್ಕೆ ಆವರಣ ಗೋಡೆ ನಿರ್ಮಾಣ 3) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೋಠಡಿ ನಿರ್ಮಾಣ 4) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ 5) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಡ್ಯೂಯಲ್ ಡೆಸ್ಕ್ ಒದಗಿಸುವುದು.37.5010/06/201837.50011/07/201837.50009/09/201801/12/201837.15012/01/201837.15019.490Under ProgressCompound walls completed,school bldg rooms at finishing stage,Drinking water supply P.completed. Duel desk supplying work is under progress. 02/06/2019 17:55:27
24 BLY17R61111702017-18RMACROBellaryHadagaliOthersSCP InstitutionalEducationOthersOthersPRED HadagaliPRED HadagaliCEO27/11/2018CM Model village works under Institutional head at Dombrahalli village in Hadagali taluk Ballari dist 1) ಡೊಂಬರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಆವರಣ ಗೋಡೆ ನಿರ್ಮಾಣ 2) ಡೊಂಬರಹಳ್ಳಿ ಗ್ರಾಮದಲ್ಲಿ 02 ಶಾಲಾ ಕೊಠಡಿ ನಿರ್ಮಾಣ 3) ಡೊಂಬರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ37.5010/06/201837.50011/07/201837.50009/09/201830/01/201936.23030/01/201936.2303.700Under Progress1)ಡೊಂಬರಹಳ್ಳಿ ಗ್ರಾಮದಲ್ಲಿ 02 ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಯು ಬೆಸ್ಮೆಂಟ್ ಹಂತದಲ್ಲಿ ಪ್ರಗತಿಯಲ್ಲಿದೆ.2) ಡೊಂಬರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಾಮಗಾರಿಯನ್ನು ಪ್ರಾರಂಬೀಸಬೇಕು. 23/07/2019 21:35:20
25 BLY17R61111722017-18RMACROBellaryHadagaliOthersSCP InstitutionalEducationOthersOthersPRED HadagaliPRED HadagaliCEO27/11/2018CM Model village works under Institutional head at Angoor village in Hadagali taluk Ballari dist 1) ಅಂಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 02 ಶಾಲಾ ಕೊಠಡಿ ನಿರ್ಮಾಣ 2) ಅಂಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದರು 3) ಅಂಗೂರು ಗ್ರಾಮದ ಸರ್ಕಾರಿ ಹಿರಿ ಪ್ರಾಥಮಿಕ ಶಾಲೆಗೆ ಡ್ಯೂಯಲ್ ಡೆಸ್ಕ ಒದಗಿಸುವುದು37.5010/06/201825.00011/07/201825.00009/09/201812/01/201823.09012/01/201823.0904.000Under Progress1) ಅಂಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 02 ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಯು ಲಿಂಟಲ್ ಹಂತದಲ್ಲಿ ಪ್ರಗತಿಯಲ್ಲಿದೆ 2) ಅಂಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಕಾಮಗಾರಿಯು ಪ್ರಗತಿಯಲ್ಲಿದೆ 3) ಅಂಗೂರು ಗ್ರಾಮದ ಸರ್ಕಾರಿ ಹಿರಿ ಪ್ರಾಥಮಿಕ ಶಾಲೆಗೆ ಡ್ಯೂಯಲ್ ಡೆಸ್ಕ ಒದಗಿಸುವ ಕಾಮಗಾರಿಯನ್ನು ಪ್ರಾರಂಬೀಸಬೇಕಿದೆ 23/07/2019 21:39:40
26 BLY17R71111622017-18RMACROBellaryH.B.HalliOthersSCP InstitutionalEducationOthersOthersPRED HadagaliPRED HadagaliCEO27/11/2018CM Model village works under Institutional head at Vyasapurathanda village in H.B.Halli taluk Ballari dist 1) ವ್ಯಾಸಪೂರ ತಾಂಡ ಗ್ರಾಮದಲ್ಲಿ ಸ.ಕಿ.ಪ್ರಾ.ಶಾಲೆಯಲ್ಲಿ 04 ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾ (ಹೊಸ ಜಾಗದಲ್ಲಿ) 2) ವ್ಯಾಸಪೂರ ತಾಂಡ ಗ್ರಾಮದಲ್ಲಿ ಸ.ಕಿ.ಪ್ರಾ.ಶಾಲೆಯಲ್ಲಿ ಶೌಚಾಲಯ ನಿರ್ಮಾಣ (ಹೊಸ ಜಾಗದಲ್ಲಿ) 3) ವ್ಯಾಸಪೂರ ತಾಂಡ ಗ್ರಾಮದಲ್ಲಿ ಸ.ಕಿ.ಪ್ರಾ.ಶಾಲೆಗೆ 01 ಬೊರವೆಲ್ ಹಾಕಿಸಿ. (ಹೊಸ ಜಾಗದಲ್ಲಿ)37.5010/06/201837.50011/07/201837.50009/09/201827/02/201936.87027/02/201936.87019.600Under ProgressPlastering work is under progress 13/09/2019 22:32:12
27 BLY17R71111642017-18RMACROBellaryH.B.HalliOthersSCP InstitutionalEducationOthersOthersPRED HadagaliPRED HadagaliCEO27/11/2018CM Model village works under Institutional head at Anekallu village in H.B.Halli taluk Ballari dist 1) ಸ.ಕಿ.ಪ್ರಾ.ಶಾಲೆಯಲ್ಲಿ 02 ಕೊಠಡಿಗಳಿಗೆ ಹಂಚು/ತಗಡು ಇದ್ದು ಅದನ್ನು ತೆಗೆದು ಮೇಲ್ಛಾವಣಿ (ಆರ್.ಸಿ.ಸಿ.) ಹಾಕುವುದು 2) ಮಹಿಳೆಯರಿಗೆ ಸಾಮೂಹಿಕ ಶೌಚಾಲಯ ನೀರಿನ ಸಂರ್ಪಕ ಒದಗಿಸಿ ನಿರ್ಮಾಣ (ಹರಿಜನ ಕಾಲೋನಿಯಲ್ಲಿ) 3) ಶಾಲಾ ಕೊಠಡಿಗೆ ವಿದ್ಯತ್ ಸಂಪರ್ಕ ಕಲ್ಪಿಸುವುದು 4) ಬಯಲು ರಂಗಮಂದಿರ 5) ಹಂಪಾಪಟ್ಟಣ ರಸ್ತೆ ಪಕ್ಕದಲ್ಲಿ ನೀರಿನ ತೊಟ್ಟಿ ನಿರ್ಮಾಣ ಮಾಡುವುದು 6) ಆನೇಕಲ್ಲು ಗ್ರಾಮದಲ್ಲಿ 02 ಬೋರವೆಲ್ ಹಾಕಿಸಿ (ಹೊಸ ಜಾಗದಲ್ಲಿ) 7) ಮಹಿಳೆಯರಿಗೆ ಸಾಮೂಹಿಕ ಶೌಚಾಲಯ ನೀರಿನ ಸಂಪರ್ಕ ಒದಗಿಸಿ ನಿರ್ಮಾಣ ( ಜೆ. ಮರಿಯಪ್ಪ ಮನೆಯ ಹಿಂದೆ ಕಾಲೋನಿಯಲ್ಲಿ) 8) ಶಾಲಾ ಆವರಣದಲ್ಲಿ ನೀರಿನ ಟ್ಯಾಂಕ 1000 ಲೀಟರ್ ಸಾಮಥ್ಯದ ನಿರ್ಮಾಣ ಮಾಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು.37.5010/06/201837.50011/07/201837.50009/09/201827/02/201935.850 35.8505.450Under ProgressAmong 3 buildings 1 building roof laid and remaining 2 buildings roof centring work is under progress 13/09/2019 22:41:41
28 BLY17R71121662017-18RMACROBellaryH.B.HalliOthersTSP InstitutionalEducationOthersOthersPRED HadagaliPRED HadagaliDC03/07/2018 ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನೆಯಡಿ ಸಾಂಸ್ಥೀಕ ಸೌಕರ್ಯ ವಲಯ 1) ಲೋಕಪ್ಪನ ಗ್ರಾಮದಲ್ಲಿ ಸ.ಕಿ.ಪ್ರಾ ಶಾಲೆಯಲ್ಲಿ 03 ಕೊಠಡಿಗಳ ನಿರ್ಮಾಣ (ಹೊಸ ಜಾಗದಲ್ಲಿ) 2) ಲೋಕಪ್ಪನಹೊಲ ಗ್ರಾಮದಲ್ಲಿ ಸ.ಕಿ.ಪ್ರಾ.ಶಾಲೆಯಲ್ಲಿ ಶೌಚಾಲಯ ನಿರ್ಮಣ (ಹೊಸಜಾಗದಲ್ಲಿ) 3) ಲೋಕಪ್ಪನಹೊಲ ಗ್ರಾಮದಲ್ಲಿ ಸ.ಕಿ.ಪ್ರಾ.ಶಾಲೆಯಲ್ಲಿ 01 ಬೋರವೆಲ್ ಹಾಕಿಸುವುದು (ಹೊಸ ಜಾಗದಲ್ಲಿ) 4)ಲೋಕಪ್ಪನಹೊಲ ಗ್ರಾಮದಲ್ಲಿ ಆಶ್ರಯ ಪ್ಲಾಟನಲ್ಲಿ ಸಾರ್ವಜನಿಕ ಶೌಚಾಲಯಕ ನಿರ್ಮಾಣ.37.5011/07/201837.50011/09/201837.50009/09/201828/12/201836.15028/12/201836.15018.120Under Progress3 Class room building - finishing work under progress, public toilet block - Roof level, and School toilet block - Roof levelಮಂಡಳಿ ಆದೇಶ ಸಂ:1987 ದಿನಾಂಕ: 25.06.19ರನ್ವಯ ಸದರಿ ಕಾಮಗಾರಿಯನ್ನು ಬದಲಾವಣೆ ಮಾಡಿ ಆದೇಶಿಸಲಾಗಿದೆ.24/09/2019 19:21:10
29 BLY17R71211602017-18RMACROBellaryH.B.HalliOthersSCP InfrastructureRoads & BridgesRural RoadsOthersPRED HadagaliPRED HadagaliCEO27/11/2018CM Model village works under Infrastructure head at Guledal village in H.B.Halli taluk Ballari dist 1) ಗುಳೆದಾಳ ಗ್ರಾಮದಲ್ಲಿ ಕರೆದುರುಗಮ್ಮನ ಗುಡಿಯಿಂದ ಊರಿನ ಅಗಸಿ (ಮುಖ್ಯದ್ವಾರ) ಬಾಗಿಲವರೆಗೆ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ 2) ಗುಳೆದಾಳ ಗ್ರಾಮದಲ್ಲಿ ಬಣಕಾರ ಕರಿಯಪ್ಪನ ಮನೆಯಿಂದ ಊರಿನ ಅಗಸಿ (ಮುಖ್ಯದ್ವಾರ) ಬಾಗಿಲವರೆಗೆ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ 3) ಗುಳೆದಾಳ ಗ್ರಾಮದಲ್ಲಿ ಅಡವಿ ಸೋಮಪ್ಪನ ಮನೆಯಿಂದ ಕೊರವರ ಮಂಜಪ್ಪನ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ 4) ಗುಳೆದಾಳ ಗ್ರಾಮದಲ್ಲಿ ಬುಡಮ್ಮನವರ ಸೋಮಣ್ಣನವರ ಮನೆಯಿಂದ ತಳವಾರ ಹಣ್ಣಮ್ಮನವರ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ 5) ಗುಳೆದಾಳ ಗ್ರಾಮದಲ್ಲಿ ದುರುಗಮ್ಮನ ದೇವಸ್ಥಾನ ರಸ್ತೆಯಿಂದ ಉಡುಚಮ್ಮನವರ ಬಸಪ್ಪನ ಕಣದವರೆಗೆ ಚರಂಡಿ ನಿರ್ಮಾಣ 6) ಗುಳೆದಾಳ ಗ್ರಾಮದಲ್ಲಿ ಗೌಡ್ರು ಮನೆಯಿಂದ ನೀರು ಸೇರುವ ಬಾವಿಯವರೆಗೆ ಸಿ.ಸಿ.ರಸ್ತೆ ನಿರ್ಮಾಣ 7) ಗುಳೆದಾಳ ಗ್ರಾಮದಲ್ಲಿ ಕರಿದುರುಗಮ್ಮನ ಗುಡಿಯಿಂಧ ದೊಡ್ಡ ಹಣ್ಣಮ್ಮನವ ಮನೆಯವರೆಗೆ 02 ಕಡೆ ಚರಂಡಿ ಮತ್ತು ಸಿಡಿ ನಿರ್ಮಾಣ 8) ಗುಳೆದಾಳ ಗ್ರಾಮದಲ್ಲಿ ಹಂಪಾಪಟ್ಟಣ ಮುಖ್ಯ ರಸ್ತೆ ಯಿಂದ ಗಾಳಿ ದುರ್ಗಮ್ಮನ ಗುಡಿ ವರೆಗೆ ಸಿ.ಸಿ. ರಸ್ತೆ ನಿರ್ಮಾಣ.37.5010/06/201837.50011/05/201837.50009/09/201814/06/201937.06014/06/201937.06014.450Under ProgressCC Roads completed and CC drains work is under progress 13/09/2019 22:04:28
30 BLY17R71211612017-18RMACROBellaryH.B.HalliOthersSCP InfrastructureRoads & BridgesRural RoadsOthersPRED HadagaliPRED HadagaliCEO27/11/2018CM Model village works under Infrastructure head at Vyasapurathanda village in H.B.Halli taluk Ballari dist 1) ವ್ಯಾಸಪೂರ ತಾಂಡ ಗ್ರಾಮದಲ್ಲಿ ದಾನಮ್ಮನವರ ಮೆನಯಿಂಧ ಹನುಮಂತನಾಯ್ಕ ಮನೆಯವರೆಗೆ ಮುಂದುವರೆದು ರಸ್ತೆಯ 02 ಪಕ್ಕ ಚರಂಡಿ ನಿರ್ಮಾಣ 2) ವ್ಯಾಸಪೂರ ತಾಂಡ ಗ್ರಾಮದಲ್ಲಿ ರಾಮನಾಯ್ಕ ಮನೆಯಿಂದ ಶಿವಪ್ಪನಾಯ್ಕ ಮನೆಯ ವರೆಗೆ ಸಿ.ಸಿ.ರಸ್ತೆ ನಿರ್ಮಾಣ 3) ವ್ಯಾಸಪೂರ ತಾಂಡ ಗ್ರಾಮದಲ್ಲಿ ರಾಮನಾಯ್ಕ ಮನೆಯಿಂದ ಓಬ್ಯನಾಯ್ಕ ಮನೆಯ ವರೆಗೆ ಸಿ.ಸಿ. ಚರಂಡಿ ನಿರ್ಮಾಣ 4) ವ್ಯಾಸಪೂರ ತಾಂಡ ಗ್ರಾಮದಲ್ಲಿ ಪಾಂಡುನಾಯ್ಕ ಮನೆಯಿಂದ ಅಮಲನಾಯ್ಕ ಮನೆಯ ವರೆಗೆ ಸಿ.ಸಿ. ರಸ್ತೆ ನಿರ್ಮಾಣ 5) ವ್ಯಾಸಪೂರ ತಾಂಡ ಗ್ರಾಮದಲ್ಲಿ ಶೇಷ್ಯ ನಾಯ್ಕ ಮನೆಯಿಂಧ ವೆಂಕಟೇಶನಾಯ್ಕ ಮನೆಯ ವರೆಗೆ ಸಿ.ಸಿ. ರಸ್ತೆ ನಿರ್ಮಾಣ 6) ವ್ಯಾಸಪೂರ ತಾಂಡ ಗ್ರಾಮದಲ್ಲಿ ಲಕ್ಷ್ಮಣ್ ನಾಯ್ಕ ಕಣದಿಂದ ಅಮಲನಾಯ್ಕ ಕಣದ ವರೆಗೆ ಸಿ.ಸಿ.ರಸ್ತೆ ನಿರ್ಮಾಣ 7) ವ್ಯಾಸಪೂರ ತಾಂಡ ಗ್ರಾಮದಲ್ಲಿ ಧನವನಾಯ್ಕ ಮನೆಯಿಂದ ನರಿಣಿನಾಯ್ಕ ಮನೆಯ ವರೆಗೆ ಸಿ.ಸಿ. ರಸ್ತೆ ನಿರ್ಮಾಣ37.5010/06/201837.50011/05/201837.50009/09/201802/02/201935.14002/02/201935.14021.340Under ProgressCC road and Drain work nearing completion. 03/06/2019 10:54:59
31 BLY17R71211632017-18RMACROBellaryH.B.HalliOthersSCP InfrastructureRoads & BridgesRural RoadsOthersPRED HadagaliPRED HadagaliCEO27/11/2018CM Model village works under Infrastructure head at Anekallu village in H.B.Halli taluk Ballari dist 1) ಆನೇಕಲ್ಲು ಗ್ರಾಮದಲ್ಲಿ ಹರಿಜನ ಕೊಟ್ರಪ್ಪ ಮನೆಯಿಂದ ಹರಿಜನ ಮೈಲ್ಲವ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ 2) ಆನೇಕಲ್ಲು ಗ್ರಾಮದಲ್ಲಿ ಹರಿಜನ ಕೊಟ್ರಪ್ಪ ಮನೆಯಿಂದ ಹರಿಜನ ಮೈಲ್ಲವ ಮನೆಯವರೆಗೆ ಚರಂಡಿ ನಿರ್ಮಾಣ 3) ಆನೇಕಲ್ಲು ಗ್ರಾಮದಲ್ಲಿ ಆನೇಕಲ್ಲು ಶಾಲೆ ಹತ್ತಿರ ಸಿದ್ದರಲೋಕಮ್ಮನ ಮನೆಯವರೆಗೆ ಚರಂಡಿ ನಿರ್ಮಾಣ 4) ಆನೇಕಲ್ಲು ಗ್ರಾಮದಲ್ಲಿ ಅಂಬಳಿ ಕೊಟ್ರಪ್ಪ ಮನೆಯಿಂದ ಗುಬ್ಬಮ್ಮ ಚರಂಡಿ ನಿರ್ಮಾಣ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ 5) ಆನೇಕಲ್ಲು ಗ್ರಾಮದಲ್ಲಿ ಬ್ಯಾಲಾಳು ಸಿದ್ದಪ್ಪ ಮನೆಯಿಂದ ಗೊಲ್ಲರ ಲಿಂಗಪ್ಪ ಮನೆಯವರೆಗೆ ಸಿ.ಸಿ.ಪಕ್ಕ ಚರಂಡಿ ಮತ್ತು ಸಿ.ಡಿ.ನಿರ್ಮಾಣ 6) ಆನೇಕಲ್ಲು ಗ್ರಾಮದಲ್ಲಿ ಬ್ಯಾಲಾಳು ಸಿದ್ದಪ್ಪ ಮನೆಯಿಂದ ಗೋಲ್ಲರ ಲಿಂಗಪ್ಪ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ 7) ಆನೇಕಲ್ಲು ಗ್ರಾಮದಲ್ಲಿ ದೊಡ್ಡ ಹನುಮಂತಪ್ಪ ಮನೆಯಿಂದ ವೀರಭದ್ರಪ್ಪ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ37.5010/06/201837.50011/05/201837.50009/09/201827/02/201933.02027/02/201933.0206.496Under ProgressCC Roads WBM-III is completed, and CC drains earthwork is started.ಮಂಡಳಿ ಆದೇಶ ಸಂ:3771 ದಿ: 27.11.2018 ರನ್ವಯ ಸದರಿ ಕಾಮಗಾರಿಯನ್ನು ಬದಲಾವಣೆ ಮಾಡಿ ಹಾಗೂ ಮೇಲ್ವಿಚಾರಣೆ ಅಧಿಕಾಗಳು DC ದಿಂದ CEO ರವರಿಗೆ ಬದಲಾವಣೆ ಮಾಡಿ ಆದೇಶಿಸಲಾಗಿದೆ.25/09/2019 18:03:02
32 BLY17R71221652017-18RMACROBellaryH.B.HalliOthersTSP InfrastructureRoads & BridgesRural RoadsOthersPRED HadagaliPRED HadagaliDC03/07/2018 ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನೆಯಡಿ ಮೂಲಭೂತ ಸೌಕರ್ಯ ವಲಯ 1) ಲೋಕಪ್ಪನ ಹೊಲ ಗ್ರಾಮದಲ್ಲಿ ಸ.ಹಿ.ಪ್ರಾ ಶಾಲೆಯಿಂದ ಕೆ.ಬಿ ಸಂತೋಷ ವರೆಗೆ 02 ಪಕ್ಕ ಸಿ.ಸಿ.ಚರಂಡಿ ನಿರ್ಮಾಣ. 2) ಲೋಕಪ್ಪನ ಹೊಲ ಗ್ರಾಮದಲ್ಲಿ ಅಂಗನವಾಡಿಯಿಂದ ಸೋಗಿ ಪರುಶುರಾಮ ವರೆಗೆ ಸಿ.ಸಿ.ಚರಂಡಿ ನಿರ್ಮಾಣಣ 3) ಲೋಕಪ್ಪನ ಹೊಲ ಗ್ರಾಮದಲ್ಲಿ ಪಟ್ಟರ್ ಸ್ವಾಮಿ ಮನೆಯಿಂದ ಹೈನಳ್ಳಿ ಬರ್ಮಪ್ಪ ಮನೆಯ ವರೆಗೆ ಸಿ.ಸಿ.ಚರಂಡಿ ನಿರ್ಮಾಣ 4) ಲೋಕಪ್ಪನ ಹೊಲ ಗ್ರಾಮದಲ್ಲಿಪೀರಾ ಸಾಬ್ ಮನೆಯಿಂದ ಕೊಡಾರಿ ಸೋಮಪ್ಪ ಮನೆಯ ವರೆಗೆ ಸಿ.ಸಿ.ಚರಂಡಿ ನಿರ್ಮಾಣ 5) ಲೋಕಪ್ಪನ ಹೊಲ ಗ್ರಾಮದಲ್ಲಿ ಮರದನ್ ಮನೆಯಿಂದ ದಾಸರ ಯೆಮಪ್ಪ ಮನೆಯ ವರೆಗೆ ಸಿ.ಸಿ.ರಸ್ತೆ ಮತ್ತು ಸಿ.ಡಿ ನಿರ್ಮಾಣ. 6) ಲೋಕಪ್ಪನ ಹೊಲ ಗ್ರಾಮದಲ್ಲಿ ಚೌಡಗಿ ವೆಂಕಟೇಶಪ್ಪ ಮನೆಯಿಂದ ಕರಿ ಹನುಮಪ್ಪ ಮನೆಯ ವರೆಗೆ ಸಿ.ಸಿ.ಚರಂಡಿ ನಿರ್ಮಾಣ. 7) ಲೋಕಪ್ಪನ ಹೊಲ ಗ್ರಾಮದಲ್ಲಿ ಮರಾಠಿ ಮಾರುತಪ್ಪ ಮನೆಯಿಂದ ಮಸೀದಿ ವರೆಗೆ ಸಿ.ಸಿ.ರಸ್ತೆ ನಿರ್ಮಾಣ 8) ಲೋಕಪ್ಪನ ಹೊಲ ಗ್ರಾಮದಲ್ಲಿ ಚೌಡಗಿ ಪವಡಿಅಪ್ಪ ಮನೆಯಿಂದ ಸಾರ್ವಜನಿಕ ಬಾವಿ ವರೆಗೆ ಸಿ.ಸಿ.ಚರಂಡಿ ನಿರ್ಮಾಣ. 9) ಲೋಕಪ್ಪನ ಹೊಲ ಗ್ರಾಮದಲ್ಲಿ ಹನುಮ ಮನೆಯಿಂದ ಕೆ.ಬಿ.ಸತ್ತಿಷ ಮನೆಯ ವರೆಗೆ 02 ಪಕ್ಕ ಸಿ.ಸಿ. ಚರಂಡಿ ನಿರ್ಮಾಣ. 10) ಲೋಕಪ್ಪನ ಹೊಲ ಗ್ರಾಮದಲ್ಲಿ ತಂಬ್ರಹಳ್ಳಿ ಟಿ.ಮಾಯಪ್ಪ ಮನೆಯಿಂದ ಹೊಸಪೇಟೆ ಬರ್ಮಪ್ಪ ಮನೆಯ ವರೆಗೆ ಸಿ.ಸಿ.ರಸ್ತೆ ಮತ್ತು ಸಿ.ಡಿ ನಿರ್ಮಾಣ.37.5011/07/201837.50011/09/201837.50009/09/201827/02/201933.61027/02/201933.61011.650Under ProgressCC Pavement is completed, CC drain and Cd work under progressಮಂಡಳಿ ಆದೇಶ ಸಂ:1987 ದಿನಾಂಕ: 25.06.19ರನ್ವಯ ಸದರಿ ಕಾಮಗಾರಿಯನ್ನು ಬದಲಾವಣೆ ಮಾಡಿ ಆದೇಶಿಸಲಾಗಿದೆ24/09/2019 19:23:39
                 1200.00 1140.000 1140.000  1075.980 1074.940412.321